"ಶತಪಥದಲ್ಲಿ ನನ್ನ ಸಾವಿರ ಹೆಜ್ಜೆಗಳು ಮೂಡಿವೆ. ಹಿಡಿದ ಹಾದಿಯನ್ನು ಹಿಡಿಯಲಿಲ್ಲ, ಯಾವ ಹಾದಿಯಲ್ಲೂ ಏನನ್ನಾದರೂ ಪಡೆಯದೆ ಮರಳಿ ಬರಲಿಲ್ಲ, ಆದ್ದರಿಂದ ಪಥಿಕನಾದ ಕಪಿಲನಿಗೆ ಪಥ ಮುಗಿಯುವವರೆಗೆ ಪಂಥವಿದೆ. ಕಾಲವನ್ನು ದಾಟಿ ದೇಶವನ್ನು ಮೀರಿ ಕಪಿಲವಸ್ತುವಿನ ವಿಸ್ತಾರವಿದೆ. ಕಣ್ಣಿಗೆ, ನಾಲಗೆಗೆ, ಮನಕ್ಕೆ, ಮಾತಿಗೆ ಅದು ತಾಗದು. ನನ್ನ ಬಗ್ಗೆ ಸಿಕ್ಕವರು ಏನೂ ಹೇಳಲಿ, ಆದರೆ ಕಂಡವರಾರು?" ಹೀಗೆ ಹೇಳುವ ಸತ್ಯಕಾಮರ ಅನುಭವ ಕಥನದಂತಿರುವ ಈ ಕಾದಂಬರಿ ಹೆಜ್ಜೆ ಹೆಜ್ಜೆಗೂ ಕುತೂಹಲ ಹುಟ್ಟಿಸುವಂಥದ್ದು.

ಸತ್ಯಕಾಮ

16 other products in the same category:

Product added to compare.