"ಮರ್ಫಿ ಲಾ' ಈಗ ಸಿಕ್ಕಾಪಟ್ಟೆ ಹೆಸರಾಗಿದೆ. ಅದರಲ್ಲಿನ ಒಂದೊಂದು ಉವಾಚಗಳು ಒಬ್ಬೊಬ್ಬರಿಗೆ ಅವರವರ ಅನುಭವವನ್ನು ಮೆಲುಕು ಹಾಕಲು ಅವಕಾಶ ನೀಡುತ್ತದೆ. ಅಂದಹಾಗೆ ಯಾರು ಈ ಪುಣ್ಯಾತ್ಮ ಮರ್ಫಿ? ಬದುಕಿನಲ್ಲಿ ಸಕತ್ ಏಟು ತಿಂದಿರಬಹುದೆ? ಅವನ ಉಪದೇಶಗಳನ್ನೋ ಅನುಭವಗಳನ್ನೋ ಜೋಕ್ ಎಂದು ತೆಗೆದುಕೊಳ್ಳಬೇಕೆ? ಅಥವಾ ಜೀವನ ದರ್ಶನ ಎಂದು ಭಾವಿಸಬೇಕೆ? ಈ ಯಾವೊಂದಕ್ಕೂ ನೀವು ಕೈಹಾಕಬೇಡಿ. ಓದಿ, ಅನುಭವಿಸಿ, ಮನಸಾರೆ ನಕ್ಕುಬಿಡಿ ಸಾಕು.'' "ಮರ್ಫಿ ಲಾ"ಗಳ ಕನ್ನಡ ರೂಪ ಈ ಸಂಕಲನ.

ಟಿ.ಆರ್. ಅನಂತರಾಮು

16 other products in the same category:

Product added to compare.