"ಅನು ಬೆಳ್ಳೆ ಅವರ ಈ ಕಿರು ಕಾದಂಬರಿ "ಪತ್ಮಂದೆ" ಒಂದು ಹಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಅದರ ಸುತ್ತ ನಡೆಯುವ ಸ್ಥಳೀಯ ರಾಜಕೀಯದ ರಹಸ್ಯ ವಿದ್ಯಮಾನಗಳನ್ನು ಕುತೂಹಲ, ಆತಂಕಗಳ ಮೂಲಕ ತೆರೆಯುತ್ತಾ ಹೋಗುವ ವಿಶಿಷ್ಟ ಕಥನ. ಸರಳ ತ್ರಿಕೋನ ಪ್ರೇಮ ಕಥೆಯಾಗಬಹುದಾಗಿದ್ದ ಕೃತಿಯನ್ನು ಅನು ಬೆಳ್ಳೆಯವರು ಸಾಮಾಜಿಕ ಕಳಕಳಿಯ ಕಥನವನ್ನಾಗಿ ರೂಪಾಂತರಿಸಿದ್ದಾರೆ. ಅವರ ಚಿತ್ರಕ ಭಾಷೆ, ಸರಳ ಆಕರ್ಷಕ ಶೈಲಿ, ಎಲ್ಲ ರೀತಿಯ ಓದುಗರನ್ನು ಸೆಳೆಯುವಂತದ್ದು."-ಡಾ. ಬಿ.ಎ. ವಿವೇಕ ರೈ

ಅನು ಬೆಳ್ಳೆ

16 other products in the same category:

Product added to compare.