"ಇತಿಹಾಸ ಒಂದು ಭೂತಲೀಲೆ. ಅದರ ಬಯಲಿನಲ್ಲಿ ಬದುಕು ಚಲ್ಲಾಪಿಲ್ಲಿಯಾಗಿ ಬಿದ್ದಿದೆ. ನಾನು ಅಲೆದಾಡಿ ಈ ಅವಶೇಷಗಳಲ್ಲಿ ಹುಡುಕಾಡಿದೆ. ಒಂದು ಒಳ್ಳೆಯ ತಲೆ ಸಿಕ್ಕಿತು. ತಲೆ ಓಡಿಸಿ ಸುತ್ತಲೂ ಬಿದ್ದ ಬಿಡಿ ಭಾಗಗಳನ್ನು ಹೆಕ್ಕಿದೆ. ಅವನ್ನು ನನಗೆ ಹೊಳೆದಂತೆ ಎಚ್ಚರದಿಂದ ಜೋಡಿಸಿದೆ. ಇದೇ ಇನ್ನು ನೀವು ಓದಲಿರುವ ಅಶ್ವಘೋಷ" ಎಂದಿದ್ದಾರೆ ಸತ್ಯಕಾಮರು.

ಸತ್ಯಕಾಮ

16 other products in the same category:

Product added to compare.