ಡಾ. ಕೆ. ಷರೀಫಾ / Dr. K. Sharifa
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಸಂಪಾದಕರು : ಜೋಗಿ
ಸಂಪಾದಕರು : ಜೋಗಿ / Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:128
ಪುಸ್ತಕದ ಸಂಖ್ಯೆ: 989
ISBN:978-93-48262-01-1
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ವೈಯೆನ್ಕೆ ಪತ್ರಕರ್ತರ ಗುರುವಾಗಿದ್ದಂತವರು,ಕಾವ್ಯದಲ್ಲಿ, ಗದ್ಯದಲ್ಲಿ ನವೀನ ಪ್ರಯೋಗಗಳನ್ನು ಮಾಡಿದಂತವರು. ವೈಯನ್ಕೆಯವರ ಕವಿತೆಗಳ ಕುರಿತು ಪ್ರಸಿದ್ಧ ಕವಿಗಳ ಅನಿಸಿಕೆ ಹೀಗಿದೆ.
ವೈಯೆನ್ಕೆ,ಶಬ್ದಗಳನ್ನು ಹಿಡಿದು ಜಾಲಾಡಿಸುವ ಪರಿ, ಪದ್ಯಗಳಲ್ಲಿ ತೋರುವ ವಿಸ್ಮಯಕಾರಿ.
-ಕೆ.ವಿ. ತಿರುಮಲೇಶ್
ಅನಿರೀಕ್ಷಿತ ಪ್ರಾಸಗಳ ಅಚ್ಚರಿ, ಶಬ್ದ ಚಮತ್ಕಾರ ಪ್ರಯೋಗ, ಅಸಂಬದ್ಧ, ವಿಸಂಗತವೆನಿಸಿದ್ದರಲ್ಲೂ ವಿಶೇಷಾರ್ಥ ಸೊಗಸು ...ಮೇಲುನೋಟಕ್ಕೆ ಇದು ಅಣಕವೆಂದು ತೋರಿದರೂ ಒಳಗೆ ಕಾವ್ಯದ ಹೂರಣ ತುಂಬಿರುತ್ತದೆ... ಕಾವ್ಯಶ್ರದ್ಧೆಯಿಂದಲೇ ಇಂಥ ರೋಚಕವಾದ, ಆರೋಗ್ಯವಾದ ಕಾವ್ಯ ಕ್ರೀಡೆ ಅವರಿಗೆ ಸಾಧ್ಯವಾಗಿದೆ ....ಶಬ್ದಗಳ ಆಟ, ಕಾವ್ಯದ ಮಾಟ, ಜೀವನದ ನೋಟ ಕೂಡಿಯೇ ಕೆಲಸ ಮಾಡುತ್ತವೆ.ಕನ್ನಡದಲ್ಲಿ ಈ ಬಗೆಯ ಹಾಸ್ಯ ರಸಿಕತೆ ಅಪರೂಪ.
-ಚೆನ್ನವೀರ ಕಣವಿ
Bury-ರಿ ವೈಯೆನ್ಕೆ
ನಮ್ಮೆಲ್ಲರ ದುಗುಡಗಳನ್ನು
ಕೊಡಿರೀ ನನಗಿಂಥ
Honey ತುಂಬಿದ ಕೊಡಗಳನು
-ಕೆ.ಎಸ್. ನರಸಿಂಹಸ್ವಾಮಿ