ಸಂ:ಅಪರಂಜಿ ಶಿವು / Aparanji Shivu
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 240
ಪುಸ್ತಕದ ಸಂಖ್ಯೆ:260
ISBN:
Reference: ಸಂಪಟೂರು ವಿಶ್ವನಾಥ್
ಸಂಪಟೂರು ವಿಶ್ವನಾಥ್ / Sampatur Vishwanath
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:152
ಪುಸ್ತಕದ ಸಂಖ್ಯೆ : 196
ISBN :
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕ್ವಿಜ್ ಜನಪ್ರಿಯವಾಗಿರುವ ಪ್ರಕಾರ. ಶಾಲಾ-ಕಾಲೇಜಿನಲ್ಲಿ, ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಕ್ವಿಜ್ ಜ್ಞಾನ ಪ್ರಸಾರಕ್ಕಾಗಿ ಮಾತ್ರವಲ್ಲದೆ ಮನರಂಜನೆಗಾಗಿಯೂ ಬಳಕೆಯಾಗುತ್ತಾ ಬಂದಿದೆ. ಕನ್ನಡ ನಾಡು-ನುಡಿ ಕುರಿತ ಕ್ವಿಜ್ ಪುಸ್ತಕಗಳು ಪ್ರಕಟವಾಗಿರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಸಂಪಟೂರು ವಿಶ್ವನಾಥ್ ರವರು ರಚಿಸಿರುವ ಕ್ವಿಜ್ ಕರ್ನಾಟಕ ಈ ಕೊರತೆಯನ್ನು ಸಮರ್ಥವಾಗಿ ತುಂಬಬಲ್ಲದು.