ವಿಶ್ವೇಶ್ವರ ಭಟ್ / Vishweshwarabhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:240
ಪುಸ್ತಕದ ಸಂಖ್ಯೆ:586
ISBN:
Reference: ರಾಜೇಂದ್ರ ಕಾರಂತ
ರಾಜೇಂದ್ರ ಕಾರಂತ / Rajendra karantha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:80
ಪುಸ್ತಕದ ಸಂಖ್ಯೆ:698
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಕನ್ನಡ ರಂಗಭೂಮಿಗೆ ವಿಶೇಷ ಗುಣವನ್ನು, ಅರ್ಥವನ್ನು ಕೊಟ್ಟವರು ರಾಜೇಂದ್ರ ಕಾರಂತ. ಸಮಾಜದ ಬಗೆಗಿನ ಅವರ ನಿಜ ಕಾಳಜಿ, ಸುಳ್ಳು, ಪೊಳ್ಳುಗಳಿಂದ ದೂರವಿರುವ ಸ್ವಭಾವ... ಬದುಕಿನ ಸುಂದರವಾದ ಕ್ಷಣಗಳನ್ನು, ಸಂಬಂಧಗಳನ್ನು ಬಿಡಿಸಿ ಹೇಳಬೇಕೆಂಬ ತುಡಿತ ಅವರ ಬರವಣಿಗೆಯಲ್ಲಿ ಎದ್ದುಕಾಣುತ್ತದೆ. ಚುರುಕು ಸಂಭಾಷಣೆ, ಆಳವಾದ ಅರ್ಥ, ತಿಳಿಹಾಸ್ಯ, ತುಂಟತನ - ಇವೆಲ್ಲ ಅವರ ಬರವಣಿಗೆಯ ವೈಶಿಷ್ಟ್ಯ."-ರಮೇಶ್ ಅರವಿಂದ್