"ಸರಸ ದಾಂಪತ್ಯದ ವಿವಿಧ ಆಯಾಮಗಳನ್ನು ನವಿರಾಗಿ ಚಿತ್ರಿಸುವ ಈಶ್ವರಯ್ಯನವರ ಈ ಕೃತಿಯನ್ನು ಕುರಿತು ಪ್ರೊ.ಎಂ ರಾಮಚಂದ್ರ ಹೀಗೆಂದಿದ್ದಾರೆ.

   " ದಾಂಪತ್ಯದಲ್ಲಿ ಸರಸ, ವಿರಸ ಸಾಮಾನ್ಯ. ಕ್ಷಣಾರ್ಧದಲ್ಲಿ ವಾಸ್ತವದಿಂದ ಕಲ್ಪನಾಲೋಕಕ್ಕೆ ಸೆಳೆದೊಯ್ಯಬಲ್ಲ ಶಕ್ತಿ ಈಶ್ವರಯ್ಯನವರ 'ಸರಸಕ್ಕಿದೆ.ಇದೊಂದು ದಾಂಪತ್ಯದ ನೀತಿ ಸಂಹಿತೆ".

ಎ. ಈಶ್ವರಯ್ಯ

16 other products in the same category:

Product added to compare.