"ಕಲ್ಯಾಣದ ಕಥನವನ್ನುಳ್ಳ ಅನೇಕ ನಾಟಕಗಳಿಗಿಂತ "ಶಿವರಾತ್ರಿ" ಭಿನ್ನವಾದ ನೆಲೆಯಲ್ಲಿ ಕಲ್ಯಾಣ ಕ್ರಾಂತಿಯ ಕಥೆಯನ್ನು ಹೇಳುತ್ತದೆ. ಕವಿಯಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ ತಮ್ಮ ಬದುಕಿನ ಮಾಗಿಯಲ್ಲೂ ಮತ್ತೆ ಮತ್ತೆ ಹೊಸ ಹೊಸ ಚೈತ್ರಗಳನ್ನು ಅನ್ವೇಷಿಸುತ್ತಲೇ ಮುಂದುವರಿಯುತ್ತಿರುವ ಜಂಗಮಶೀಲ ಪ್ರತಿಭೆ ಇಂದು ಕಂಬಾರರದು ಒಂದೇ - ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ'' ಎಂದಿದ್ದಾರೆ ಎಚ್.ಎಸ್. ಶಿವಪ್ರಕಾಶ್.

ಚಂದ್ರಶೇಖರ ಕಂಬಾರ

16 other products in the same category:

Product added to compare.