ಬೇಲೂರು ರಾಮಮೂರ್ತಿ / Beluru Ramamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 188
ಪುಸ್ತಕದ ಸಂಖ್ಯೆ:317
ISBN:
Reference: ಬಿ. ಜನಾರ್ದನ ಭಟ್
ಬಿ. ಜನಾರ್ದನ ಭಟ್ / B. Janrdhan Bhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :96
ಪುಸ್ತಕದ ಸಂಖ್ಯೆ: 716
ISBN: 978-93-87192-11-9
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
`ಕಲ್ಲುಕಂಬವೇರಿದ ಹುಂಬ' ಸಾಮಾಜಿಕ ಕಾದಂಬರಿಯಾಗಿದ್ದು ಪತ್ತೇದಾರಿ ಕಥಾನಕದಂತಿದೆ. ನಾಡಿನ ಜನಪ್ರಿಯ ವಾರಪತ್ರಿಕೆ `ತರಂಗ' ಏರ್ಪಡಿಸಿದ್ದ ಮಿನಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕೃತಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ತುಳುನಾಡಿನ ಜನರ ನಂಬಿಕೆ, ಆರಾಧನಾ ಪರಂಪರೆ, ಪುರಾಣ, ಐತಿಹ್ಯ, ಇತಿಹಾಸಗಳನ್ನೆಲ್ಲ ವಿವರವಾಗಿ ಕಲಾತ್ಮಕವಾಗಿ ಶೋಧಕ ದೃಷ್ಟಿಯಿಂದ ನೋಡುವ, ದಾಖಲಿಸುವ ಭಿನ್ನ ಬಗೆಯ ಕಾದಂಬರಿ ಇದೆಂಬುದು ಗಮನೀಯ ಅಂಶ. -ಡಾ. ಜಿ.ಎನ್. ಉಪಾಧ್ಯ