ಶೂದ್ರಕ ಭಾರತದ ಬಹು ದೊಡ್ಡ ನಾಟಕಕಾರ. ಮೃಚ್ಛಕಟಿಕ ನಾಟಕದಲ್ಲಿರುವ ನಾಟ್ಯಕ್ರಿಯೆ, ಘಟನಾವೈವಿಧ್ಯ ಮತ್ತು ಕ್ರಿಯಾಸಾಂಗತ್ಯ ಆ ಕಾಲದ ನಮ್ಮ ಯಾವ ನಾಟಕಗಳಲ್ಲೂ ಇಲ್ಲ. ಈ ಶೂದ್ರಕ ಕವಿಯ ಸಂಸ್ಕೃತ ಮೃಚ್ಛಕಟಿಕದ ಕನ್ನಡ ಛಾಯಾನುವಾದವನ್ನು ಎನ್.ಎಸ್.ಎಲ್.ರವರು ಸೊಗಸಾಗಿ ಮಾಡಿದ್ದಾರೆ.

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

16 other products in the same category:

Product added to compare.