ಕನ್ನಡ ರಂಗಭೂಮಿ, ಸಾಂಸ್ಕೃತಿಕ ಲೋಕದ ವಿಶಿಷ್ಟ ವ್ಯಕ್ತಿತ್ವ ಎಚ್.ಕೆ. ರಂಗನಾಥ್. ಸೃಜನಶೀಲ ವ್ಯಕ್ತಿತ್ವದ ಸದಾ ಹಸನ್ಮುಖಿಯಾಗಿದ್ದ ತಾನಿದ್ದ ಪರಿಸರವನ್ನು ತಮ್ಮ ಹಾಸ್ಯಮಯ ಮಾತುಗಳಿಂದ ನಳನಳಿಸುವಂತೆ ಮಾಡುತ್ತಿದ್ದ ಎಚ್.ಕೆ. ರಂಗನಾಥ್ರವರು ಹೊರ ದೇಶಗಳಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ಮೆರೆದವರು. ಇವರ ಬರಹಗಳನ್ನು ಓದುವುದೇ ಒಂದು ಸ್ವಾರಸ್ಯಕರ ಅನುಭವ. ಎಚ್.ಕೆ.ರಂಗನಾಥ್ ರವರ ಮನಸ್ಸಿಗೆ ಮುದ ಕೊಡುವಂತಹ ಸ್ವಾರಸ್ಯಕರ ಲೇಖನಗಳ ಸಂಗ್ರಹ "ಬೆಸ್ಟ್ ಆಫ್ ಎಚ್.ಕೆ. ರಂಗನಾಥ್".

ಬೇಲೂರು ರಾಮಮೂರ್ತಿ

16 other products in the same category:

Product added to compare.