"ಕಂಬಾರರು ತೃತೀಯ ಜಗತ್ತಿನ ಸದ್ಯದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂದರ್ಭದಲ್ಲಿ, ಬರವಣಿಗೆಯ `ಹೊಸ' ಸಾಧ್ಯತೆ, ಸ್ವರೂಪಗಳನ್ನು ಶೋಧಿಸಿ ಕೊಳ್ಳುತ್ತಿರುವ ತುಂಬ ಮಹತ್ವಾಕಾಂಕ್ಷೆಯ ಲೇಖಕರು."-ಟಿ.ಪಿ. ಅಶೋಕ ಕಂಬಾರರು ಹೇಗೆ ಶ್ರೇಷ್ಠ ಕವಿ, ನಾಟಕಕಾರ, ಕಾದಂಬರಿಕಾರರೋ ಹಾಗೆಯೇ ಅಪೂರ್ವ ಚಿಂತಕರು ಕೂಡ ಹೌದು. "ದೇಶೀಯ ಚಿಂತನ" ಕಂಬಾರರು ಸಾಹಿತ್ಯ, ಜಾನಪದ, ರಂಗಭೂಮಿ ಕುರಿತು ಬರೆದ ಅಪೂರ್ವ ಒಳನೋಟಗಳಿರುವ ಗದ್ಯ ಬರಹದ ಸಂಕಲನ.

ಡಾ|ಚಂದ್ರಶೇಖರಕಂಬಾರ

16 other products in the same category:

Product added to compare.