ಇಡೀ ಶತಮಾನದಲ್ಲಿ ಕನ್ನಡ ಪ್ರತಿಭೆ ಏಳೆಂಟು ಜನ ಮಹತ್ವದ ಪ್ರತಿಭಾವಂತರನ್ನು ಸೃಷ್ಟಿಸಿದೆ. ಅದರಲ್ಲಿ ಕಂಬಾರರದು ವಿಶಿಷ್ಟ ಧ್ವನಿ. ಹೊಸ ರೀತಿಯಲ್ಲಿ ಭಾರತವನ್ನೇ ಕಾಣುವ ಧ್ವನಿ. "ಸತ್ಯವನ್ನು ಸಾಂಬಶಿವರ ಹಾಗೆ ಕುಣಿಸಬೇಕು, ಮಣಿಸಬೇಕು. ಸಾಂಬಶಿವರದು ನಿರ್ವಾಣದ ರಾಜಕೀಯ. ಪಾಲಿಟಿಕ್ಸ್ ಆಫ್ ಲಿಬರೇಷನ್ ಹೀಗಾಗಿ ಈ ನಾಟಕ ನನಗೆ ತುಂಬಾ ಪ್ರಿಯವಾದುದು'' ಎಂದಿದ್ದಾರೆ ಖ್ಯಾತ ವಿಮರ್ಶಕ ಡಿ.ಆರ್. ನಾಗರಾಜ್

ಚಂದ್ರಶೇಖರ ಕಂಬಾರ

16 other products in the same category:

Product added to compare.