ಗೌತಮ ಬುದ್ಧ ಇಡೀ ವಿಶ್ವದಲ್ಲಿ ಮನೆಮಾತಾದ ಮಹಾಸುಧಾರಕ, ಮಾನವತಾವಾದಿ. ದೇವರು, ಪುರಾಣ ಇತ್ಯಾದಿಗಳ ಗೊಡವೆಯಿಲ್ಲದೆ ಶುದ್ಧವಾದ ನಡವಳಿಕೆಯನ್ನು ಆಧರಿಸಿದೆ ಬುದ್ಧನ ಧರ್ಮ. ಅವನ ಕಾಲದಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ, ಯಜ್ಞ ಯಾಗಾದಿಗಳನ್ನು ಬುದ್ಧ ವಿರೋಧಿಸಿದ. ಸರಳ ಜೀವನ, ಸ್ವಾರ್ಥ, ಅಹಂಕಾರಗಳಿಲ್ಲದ ಸಂತೃಪ್ತಿಯನ್ನು ಬೋಧಿಸಿದವನು ಬುದ್ಧ. ಪೌರಾಣಿಕ ಪರಿವೇಶವನ್ನು ಕಳಚಿ ಸಾಧ್ಯವಾದಷ್ಟು ವಾಸ್ತವತೆಗೆ ಹತ್ತಿರವಾಗಿ ಬುದ್ಧನ ಕಥೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಸಾವಿರಾರು ವರ್ಷಗಳ ನಂತರವೂ ಬುದ್ಧ ಮತ್ತು ಅವನ ವ್ಯಕ್ತಿತ್ವ ಏಕೆ ಎಲ್ಲರನ್ನು ಸೆಳೆಯುತ್ತಿದೆ ಎಂಬುದನ್ನು ಈ ಕಾದಂಬರಿ ಸೊಗಸಾಗಿ ನಿರೂಪಿಸುತ್ತದೆ.

ಸು. ರುದ್ರಮೂರ್ತಿ ಶಾಸ್ತ್ರಿ

16 other products in the same category:

Product added to compare.