ವಕ್ರತುಂಡೋಕ್ತಿ ವೈಶಿಷ್ಟ್ಯವೆಂದರೆ ಒಂದೆರಡು ವಾಕ್ಯಗಳಲ್ಲಿ ನಗೆಯ ಚಿಮ್ಮು. ಪ್ರತಿ ಚಿಮ್ಮಿನಲ್ಲೂ ಒಂದಷ್ಟು ಹೊಳಪು, ಹೊಳಹು. ನಗಲೇಬೇಕೆಂಬ ಒತ್ತಾಯವಿಲ್ಲ. ಆದರೆ ನಗಲೇಬೇಕು ಒತ್ತಾಸೆಯಿದೆ. ಹಾಗಿವೆ ಇಲ್ಲಿನ ಎಲ್ಲ ವಕ್ರತುಂಡೋಕ್ತಿಗಳು. ಉದಾ: ವಕ್ರತುಂಡ "ಕೆಲವರು ಹಲ್ಲು ಉಜ್ಜಿದರೆ ಕ್ಲೀನಾಗುವುದು ಬ್ರಷ್ಷು!"

ವಿಶ್ವೇಶ್ವರಭಟ್

16 other products in the same category:

Product added to compare.