ಪ್ರವಾಸವನ್ನು ಅತಿಯಾಗಿ ಇಷ್ಟಪಡುವ ಮುಕುಂದನ್ ಹತ್ತೊಂಬತ್ತು ದಿನಗಳಲ್ಲಿ ಎಂಟು ದೇಶಗಳನ್ನು ನೋಡಿ ಬಂದ ತಮ್ಮ ಅನುಭವವನ್ನು ಈ ಪುಸ್ತಕದಲ್ಲಿ ಪ್ರಾಮಾಣಿಕವಾಗಿ, ನೇರವಾಗಿ ನಿರೂಪಿಸಿದ್ದಾರೆ. "ಸ್ವಭಾವತಃ ಅತ್ಯಂತ ಹಾಸ್ಯಪ್ರಿಯರಾದ ಮುಕುಂದನ್ ಅವರ ಇಲ್ಲಿನ ಬರಹದಲ್ಲೂ ಹಾಸ್ಯದ ಝಲಕನ್ನು ಕಾಣುತ್ತೇವೆ. ಎಲ್ಲಿಯೂ ಮೇರೆಮೀರದ ಅವರ ಬರವಣಿಗೆ, ಅವರ ಸ್ವಭಾವದಂತೆ ಸಮತೋಲನವನ್ನು ಹೊಂದಿದೆ. ಪ್ರತಿದೇಶವನ್ನು ಕಂಡಾಗಲೂ, ಅವರಿಗೆ ಭಾರತ ತಕ್ಷಣ ನೆನಪಾಗುತ್ತದೆ. ಅವರ ಬುದ್ಧಿ, ಮನಸ್ಸು ತನಗರಿವಿಲ್ಲದೆ, ಎರಡನ್ನೂ ತೂಗಿ ನೋಡುತ್ತದೆ. ಬುದ್ಧಿ, ಪಾಶ್ಚಾತ್ಯರ ಪ್ರಾಮಾಣಿಕತೆ, ಶಿಸ್ತು, ಅಚ್ಚುಕಟ್ಟುತನ ಮೆಚ್ಚಿಕೊಂಡರೆ, ಮನಸ್ಸು ಭಾರತದ ಕಡೆಗೆ ವಾಲುತ್ತದೆ."-ಡಾ. ಸಿದ್ಧಲಿಂಗಯ್ಯ

ಕೆ. ಮುಕುಂದನ್

16 other products in the same category:

Product added to compare.