ಸಿದ್ಧಲಿಂಗಯ್ಯನವರ ವಿಶಿಷ್ಟ ವೈನೋದಿಕ ಜಾನಪದ ಕಥನವಿದು. ಈ ಪುಸ್ತಕ ಸೂಚಿಸಲು ಪ್ರಯತ್ನಿಸುವುದು ಗ್ರಾಮಜೀವನದಲ್ಲಿ ಮೇಲಿಂದ ಮೇಲೆ ಕಾಣಿಸುವ ದೇವರ ಮತ್ತು ಈ ದೇವರಿಗೆ ಗಂಟುಬಿದ್ದ ಭಕ್ತರ ಅವತಾರಗಳನ್ನು. ದೂರನಿಂತು ನೋಡುವವರಿಗೆ ಇದು ಮನರಂಜನೆಯನ್ನೇನೋ ಒದಗಿಸೀತು, ಆದರೆ ಇದರ ಹಿಂದೆ ಮೌಢ್ಯ, ಅಜ್ಞಾನಗಳಿವೆ ಎಂಬುದನ್ನು ಮರೆಯುವಂತಿಲ್ಲ. ಜೊತೆಗೆ ಬಹಳ ಸಲ, ದೇವರ ಅವತಾರಗಳ ಹಿಂದೆ ಜನರ ಅಜ್ಞಾನವನ್ನು ಬಳಸಿಕೊಳ್ಳುವ ಯಾವನಾದರೊಬ್ಬನ ಜಾಣತನವೂ ಗೋಚರಿಸುತ್ತದೆ.

ಡಾ. ಸಿದ್ಧಲಿಂಗಯ್ಯ

16 other products in the same category:

Product added to compare.