"ಇಲ್ಲಿರುವುದು ನಾನು ಓದಿದ, ಕೇಳಿದ ಕತೆಗಳು ಮತ್ತು ಅವುಗಳನ್ನು ನಾನು ಕಂಡುಕೊಂಡ ರೀತಿ. ನನ್ನ ಗ್ರಹಿಕೆಯಲ್ಲಿ ಪುರಾಣದ ಕತೆ, ಪಾತ್ರಗಳನ್ನು ನಾನು ಅರ್ಥಮಾಡಿಕೊಳ್ಳಲು ಮಾಡಿದ ಪ್ರಯತ್ನ. ಭಗವದ್ಗೀತೆಯನ್ನು ನಾನು ಹಿಡಿಯಲು ಯತ್ನಿಸಿದ ವಿಫಲ ಪ್ರಯತ್ನವೂ ಇಲ್ಲಿದೆ. ಇಲ್ಲಿ ತೀರ್ಮಾನದಂತೆ ಕಾಣಿಸುವ ಸಂಗತಿಗಳು ಕೇವಲ ಅಭಿಪ್ರಾಯ ಮಾತ್ರ" - ಎನ್ನುವ ಜೋಗಿಯವರ ಪುರಾಣ ಜಗತ್ತಿನ, ಕುರಿತಾದ ಬೆರಗಿನ ಚಿಂತನೆಗಳ ಸಂಕಲನವಿದು.

ಜೋಗಿ

16 other products in the same category:

Product added to compare.