1877ರಲ್ಲಿ ಬರೆಯಲ್ಪಟ್ಟ ಈ ಕಾದಂಬರಿ ಅಂದಿನಿಂದ ಇಂದಿನವರೆಗೂ ವಿಶ್ವದ ಅಸಂಖ್ಯಾತ ಜನರ ನಿದ್ದೆಗೆಡಿಸಿದ ಕೃತಿ. ರೋಚಕ, ಭಯಾನಕ ಕೃತಿ ಪರಂಪರೆಗೆ ನಾಂದಿ ಹಾಡಿದ ಕಥೆ ಕೂಡಾ ಹೌದು. ಈ ಕಾದಂಬರಿಯನ್ನು ಆಧರಿಸಿ ಅನೇಕ ಸಿನಿಮಾಗಳು ನಿರ್ಮಿಸಲ್ಪಟ್ಟಿವೆ. `ಡ್ರಾಕುಲಾ' ಪಾತ್ರದ ಮುಖಾಂತರ ಜಗತ್ತಿನ ದುಷ್ಟಶಕ್ತಿ ಶಿಷ್ಟಶಕ್ತಿಗಳ ನಡುವಿನ ಹೋರಾಟವನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಲೇಖಕರು ಚಿತ್ರಿಸಿದ್ದಾರೆ. ಇದನ್ನು ವಾಸುದೇವರಾವ್ ಅವರು ಸೊಗಸಾಗಿ ಕನ್ನಡದ್ದೇ ಕೃತಿಯೆಂಬಂತೆ ಅನುವಾದಿಸಿದ್ದಾರೆ.

ಅನು: ವಾಸುದೇವರಾವ್

16 other products in the same category:

Product added to compare.