"ಹಳೆಯ ಕಳೆದು ಹೋದ ದಿನಗಳಿಗೆ ಒಮ್ಮೆಯಾದರೂ ನಾನು ಹಿಂತಿರುಗಬೇಕು - ಏನನ್ನಾದರೂ ಬದಲಿಸಬೇಕೆಂದಲ್ಲ, ಕೆಲವನ್ನು ಮತ್ತೊಂದು ಬಾರಿ ಅನುಭವಿಸುವ ಖುಷಿಗಷ್ಟೇ....."

ಹೌದು , ನೆನಪುಗಳ ಚಾಪೆಯಲ್ಲಿ ಖುಷಿಯ ಘಟನೆಗಳು ಮಾತು ವಿಷಾದ, ಬೇಡವಾದ ಪಶ್ಚಾತ್ತಾಪದ, ನೋವಿನ ಹತ್ತು ಹಲವಾರು ಘಟನೆಗಳು ಜೊತೆಯಾಗಿ ಹೆಣೆದುಕೊಂಡು ಬಿಟ್ಟಿರುತ್ತವೆ. ಯಾವುದನ್ನು ಕಿತ್ತರೂ ಹೆಣಿಗೆ ಅಳ್ಳಕವಾಗಿ ಚಾಪೆ ಹಾಳಾಗುತ್ತದೆ. ಇದ್ದಂತೆಯೇ ಉಳಿಸಿಕೊಂಡರೆ ಬೇಡವಾದ ಕಡ್ಡಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಗುರುರಾಜ ಕೊಡ್ಕಣಿಯವರ "ಹೆಕ್ಕಿ ತಂದ ನೆನಪುಗಳು" ಇಂಥದ್ದೇ ಮೂವತ್ತೊಂದು ಬರಹಗಳ ಸಂಕಲನ. ಬಾಲ್ಯದ ಘಟನೆಗಳಿಂದ ಶುರುವಾಗಿ, ಯೌವನ ಮತ್ತು ಯೌವನ ಮಾಗುವವರೆಗಿನ ಅವರ ಬರಹಗಳನ್ನು ಓದುವುದೇ ಒಂದು ಖುಷಿ. ಕೆಲವರ ಬಾಲ್ಯ ತುಂಬ ಸಮೃದ್ಧವಾಗಿರುತ್ತದೆ. ಅಂಥವರನ್ನು ಪುಣ್ಯವಂತರು 

ಗುರುರಾಜ ಕೊಡ್ಕಣಿ, ಯಲ್ಲಾಪುರ

16 other products in the same category:

Product added to compare.