ಪುಟ್ಟಲಕ್ಷ್ಮಿ ಅಪ್ಪ-ಅಮ್ಮನ ಮುದ್ದಿನ ಮಗಳು. ಎರಡನೆಯ ತರಗತಿಯಲ್ಲೋ, ಮೂರನೆಯ ತರಗತಿಯಲ್ಲೋ ಓದುತ್ತಿರುವ ಪುಟ್ಟಲಕ್ಷ್ಮಿ ತುಂಬಾ ಜಾಣೆ, ಧೈರ್ಯವಂತೆ. ಕನ್ನಡದ ಬಗ್ಗೆ ಅಪಾರ ಪ್ರೇಮವುಳ್ಳ ಅವಳನ್ನು ಕಂಡರೆ ಎಲ್ಲರಿಗೂ ಇಷ್ಟ. ಕನ್ನಡದ ಪ್ರಸಿದ್ಧ ಲೇಖಕ, ಪತ್ರಕರ್ತ ರಘುನಾಥ ಚ.ಹ.ರವರು ಬರೆದಿರುವ ಇಂತಹ ಪುಟ್ಟಲಕ್ಷ್ಮಿಯ ಮುದ್ದಾದ ಕಥೆಗಳು ಈ ಪುಸ್ತಕದಲ್ಲಿವೆ.

ರಘುನಾಥ ಚ.ಹ.

16 other products in the same category:

Product added to compare.