``ಗುರುವಾಯನಕೆರೆ ಕಾದಂಬರಿ ಒಂದು ಪುಟ್ಟ ಕಥಾಸರಿತ್ಸಾಗರ. ಇದನ್ನು ಜೋಗಿಯವರು ಒಂದು ಊರಿನ ಆತ್ಮಚರಿತ್ರೆಯೆಂದಿದ್ದಾರೆ. ಇಲ್ಲಿ ಅನೇಕ ರೋಚಕ ಪ್ರಸಂಗಗಳಿವೆ, ಗುಪ್ತ ಅನುರಾಗ, ಬಂಡಾಯ, ದುರಂತ ನಾಟಕಗಳಿವೆ. 70-80ರ ದಶಕಗಳಲ್ಲಿ ನಾಡು ಕಂಡ ಹಲವು ಸಾಮಾಜಿಕ, ಧಾರ್ಮಿಕ, ರಾಜಕೀಯ, ಪಲ್ಲಟ, ಪರಿವರ್ತನೆಗಳನ್ನು ಗುಪ್ತಗಾಮಿನಿಯಂತೆ ಈ ಕೃತಿ ಗರ್ಭೀಕರಿಸಿಕೊಂಡಿದೆ. ಹದವಾದ ಹಾಸ್ಯ ಪ್ರಜ್ಞೆಯಿಂದ ಕೂಡಿದ ಜೋಗಿಯವರ ಸರಳ, ನೇರ ನಿರೂಪಣೆ ಕೃತಿಯ ಓದನ್ನು ಆಹ್ಲಾದಕರವಾಗಿಸಿದೆ.''

ಜೋಗಿ

16 other products in the same category:

Product added to compare.