ಗೋಪಾಲಕೃಷ್ಣ ಅಡಿಗರು ಕನ್ನಡದ ಮಹತ್ವಪೂರ್ಣ ಕವಿ. ಒಬ್ಬ ಕವಿ ತನ್ನ ಕಾಲದ ಬಳಿಕವೂ ಮುಂದಿನ ಜನಾಂಗಗಳಿಗೆ ಮುಖ್ಯ ಅನಿಸುತ್ತಾನೋ ಇಲ್ಲವೋ? ಎಂಬುದು ನೂರಾರು ವರ್ಷಗಳ ಬಳಿಕ ಮಾತ್ರವೇ ನಿರ್ಣಯವಾಗುವ ವಿಚಾರವಲ್ಲ. ಕವಿಯೊಬ್ಬನ ಕಾಲದ ನಂತರ ಮುಂದಿನ ತಲೆಮಾರುಗಳು ಪ್ರತಿಕ್ರಿಯಿಸುವ ಕ್ರಮದಲ್ಲೇ ಕವಿಯೊಬ್ಬನ ಸಾರ್ವಕಾಲಿಕ ಮೌಲ್ಯಗಳ ಸೂಚನೆ ಲಭ್ಯವಾಗುತ್ತದೆ. ಈ ಪುಸ್ತಕ ಅಡಿಗರ ಕಾಲದ ನಂತರ ಮುಂದಿನ ತಲೆಮಾರಿನವರು ಅವರ ಬಗ್ಗೆ ಏನು ಯೋಚಿಸುತ್ತಾರೆ? ಎಂಬುದನ್ನು ದಾಖಲಿಸುವಂತಹ ಲೇಖನಗಳ ಸಂಗ್ರಹ.

ಸಂ:ವಿಜಯಶಂಕರ

16 other products in the same category:

Product added to compare.