"ಡುಂಡಿರಾಜ್ ರ ಆರು ನಾಟಕಗಳ ಸಂಕಲನ. ಡುಂಡಿರಾಜರ - ನಾಟಕವೆಂದರೆ ನಾಟಕವೆ ಅಲ್ಲ; ಅದೊಂದು ಕವಿತೆ ಅಥವಾ ಶಬ್ದಜಾಲ; ಹಾಸ್ಯಪುಂಜ ಅಥವಾ ರಸಾನುಭವ; ಬದುಕು ಅಥವಾ ಕ್ರಿಯಾಭಿವ್ಯಕ್ತಿ. ಅವರ ನಾಟಕಗಳು ಮೈದಾಳುವುದೇ ಹಾಗೆ'' ಎಂದಿದ್ದಾರೆ ನಾ. ದಾಮೋದರ ಶೆಟ್ಟಿ.

ಎಚ್. ಡುಂಡಿರಾಜ್

16 other products in the same category:

Product added to compare.