ಜೋಗಿ ಕನ್ನಡ ಸಾರಸ್ವತ ಲೋಕದ ವಿಸ್ಮಯ. ವಿಶಿಷ್ಟ ಬರಹಗಾರರಾದ ಜೋಗಿಯವರ ಸೃಜನಶೀಲ ಕೆಲಸಗಳು ಒಂದಲ್ಲ ಎರಡಲ್ಲ ಹತ್ತಾರು. ಕವಿ, ಕಥೆಗಾರ, ಕಾದಂಬರಿಕಾರ, ವಾಗ್ಮಿ ಮತ್ತು ಹಲವು ಧಾರಾವಾಹಿಗಳ ಸ್ಕ್ರಿಪ್ಟ್ ರೈಟರ್, ಅಲ್ಲದೆ ಹಲವು ಪತ್ರಿಕೆಗಳಲ್ಲಿ ರೆಗ್ಯುಲರ್ ಅಂಕಣಕಾರ. ಈ ಎಲ್ಲಾ ಸೃಜನಶೀಲ ಅವತಾರಗಳ ನಡುವೆ ದಣಿವರಿಯದ ಲೇಖಕ ಕೂಡ. ಜೋಗಿ ಬರಹಗಳಿಗೆ ದಿಕ್ಸೂಚಿಯಾಗುವ "ಜೋಗಿ ವಾಚಿಕೆ"ಯನ್ನು ಸಂಧ್ಯಾರಾಣಿಯವರು ಇಲ್ಲಿ ಅರ್ಥಪೂರ್ಣವಾಗಿ ಸಂಪಾದಿಸಿಕೊಟ್ಟಿದ್ದಾರೆ.

ಎನ್. ಸಂಧ್ಯಾರಾಣಿ

16 other products in the same category:

Product added to compare.