ಇದೊಂದು ಟಿಬೇಟಿಯನ್ನರ ಧಾರ್ಮಿಕ ಕೃತಿ. ಜಗತ್ಪ್ರಸಿದ್ಧ ಮನೋತಜ್ಞ ಕಾರ್ಲ್ ಯೂಂಗ್ ಬರೆದ ವಿಸ್ತೃತ ವಾದ ಪಾಂಡಿತ್ಯಪೂರ್ಣ ಮುನ್ನುಡಿಯಿಂದಾಗಿ ವಿಸ್ಮಯಕಾರಿ ಮನಃಶಾಸ್ತ್ರೀಯ ಗ್ರಂಥವೆನ್ನುವ ಖ್ಯಾತಿಯನ್ನು ಗಳಿಸಿತು. ಇದು ಸಾವನ್ನು ಕುರಿತ ಪುಸ್ತಕವಾದರೂ ಈ ಕ್ಷಣದ ಬದುಕನ್ನು ಕುರಿತು ಸಾಕಷ್ಟು ಒಳನೋಟಗಳನ್ನು ಉಂಟುಮಾಡುತ್ತದೆ. ಹಾಗಾಗಿ ಕನ್ನಡ ಓದುಗರೊಡನೆ ಇದನ್ನು ಹಂಚಿಕೊಳ್ಳಲು ನಾನು ಅನುವಾದಿಸಿದ್ದೇನೆ ಎಂದಿದ್ದಾರೆ ಅಗ್ನಿ ಶ್ರೀಧರ್.

ಅಗ್ನಿ ಶ್ರೀಧರ್

16 other products in the same category:

Product added to compare.