ಕೆ.ಎಸ್. ಉಮಾಪತಿ
ಬೈಂಡಿಂಗ್ : ಹಾರ್ಡ್ ಬೌಂಡ್
ಪುಟಗಳು:608
ಪುಸ್ತಕದ ಸಂಖ್ಯೆ:116
ISBN:81-87321-96-2
Reference: ಮೂಡ್ನಾಕೂಡು ಚಿನ್ನಸ್ವಾಮಿ
ಮೂಡ್ನಾಕೂಡು ಚಿನ್ನಸ್ವಾಮಿ / Mudnakudu Chinnaswami
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:216
ಪುಸ್ತಕದ ಸಂಖ್ಯೆ:786
ISBN:978-93-87192-83-6
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
``ಆತ್ಮಕಥೆ ಒಬ್ಬ ವ್ಯಕ್ತಿಯ ವಿಕಸನದ ಕಥೆಯಷ್ಟೇ ಆಗದೆ ಒಂದು ಸಮುದಾಯದ ವಿಕಸನದ ಕಥೆಯೂ ಆಗುತ್ತದೆ. ಈ ಪಠ್ಯದಲ್ಲಿ ವೈಯಕ್ತಿಕ ಮುಖಾಮುಖಿಗಳೆಲ್ಲವೂ ಸಾಮುದಾಯಿಕ ಚರ್ಚೆಗಳೂ ಆಗಿರುವುದರಿಂದ ಇತಿಹಾಸ ಪ್ರಜ್ಞೆ ಅಂತರ್ಗತ ವಾಗಿರುವುದನ್ನು ಗಮನಿಸಬೇಕು. ಈ ವಿಕಸನದ ಬಹುಭಾಗ ಚರಿತ್ರೆಯ ಮೂಲಕ ಅನುಭವದ ಹುಡುಕಾಟದಲ್ಲಿ ಆಳವಾದ ಮಾನವೀಯತೆಯನ್ನು ಅಪ್ಪಿಕೊಂಡಿರುವ ಪರಿಣಾಮದಿಂದಲೇ ಆಗಿದೆ. ಮೂಡ್ನಾಕೂಡು ಚಿನ್ನಸ್ವಾಮಿ ಒಬ್ಬ ಕವಿಯಾಗಿ ತಮ್ಮ ಆತ್ಮಕಥನದಲ್ಲಿ ಜೀವಪರ ಕಾಳಜಿಯುಳ್ಳ ಒಂದು ಚಿತ್ರಕಾವ್ಯವನ್ನು ಸಮಚಿತ್ತದಿಂದ ಕಟ್ಟಿಕೊಡಲು ಯಶಸ್ವಿಯಾಗಿದ್ದಾರೆ.''