ಮೂಲ: ಡಿ.ಬಾ. ಮೊಕಾಶಿ / mokashi
ಅನು:ಚಂದ್ರಕಾಂತ ಪೋಕಳೆ / chandrakanta pokale
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 132
ಪುಸ್ತಕದ ಸಂಖ್ಯೆ : 942
ISBN : 978-93-92230-28-8
Reference: ಡಾ. ಕೆ.ಎನ್. ಗಣೇಶಯ್ಯ
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 224
ISBN :
ಪುಸ್ತಕದ ಸಂಖ್ಯೆ : 497
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
``ಕನ್ನಡದಲ್ಲಿ ಚಾರಿತ್ರಿಕ ಕಥಾನಕಗಳು ಅದೆಷ್ಟೋ ಬಂದಿದೆ. ಆದರೆ ಐತಿಹಾಸಿಕ ಹಾಗೂ ಪತ್ತೇದಾರಿ ಸಂಗಮದಂತೆ ಹೆಣೆದ ಚಾರಿತ್ರಿಕ ಥ್ರಿಲ್ಲರ್ ನಮ್ಮ ಭಾಷೆಯಲ್ಲಿ ಇರಲಿಲ್ಲ. ಆ ಕೊರತೆಯನ್ನು ತುಂಬಿದ, ಡ್ಯಾನ್ ಬ್ರೌನ್ನ `ಡಾ ವಿಂಚಿ ಕೋಡ್' ಮಾದರಿಯ ಕನ್ನಡದ ಮೊದಲ ಕಾದಂಬರಿ `ಕನಕ ಮುಸುಕು'. ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರ, ಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳ ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಓದುಗರ ಕುತೂಹಲವನ್ನು ಅಪಾರವಾಗಿ ಸೆಳೆಯುವ ಈ ಕೃತಿ ಚರಿತ್ರೆ ಸಂಶೋಧನೆಯ ಬಗೆಗೆ ಹೊಸಪೀಳಿಗೆಯಲ್ಲಿ ಆಸಕ್ತಿ ಹುಟ್ಟಿಸುವಂತಿದೆ.''