"ಯಾಮಿನಿ ಒಬ್ಬ ಜನಪ್ರಿಯ ಕಾದಂಬರಿಕಾರ ತನ್ನ ಮುಂದಿನ ಕೃತಿಯನ್ನು ಬರೆಯುವುದಕ್ಕೆ ಮುಂಚೆ ಅನುಭವಿಸುವ ಒತ್ತಡ, ತವಕ, ತಲ್ಲಣಗಳ ಕಥೆ. ಜೋಗಿಯವರ ಭಾವನಾಲೋಕದಲ್ಲಿ ಆಪ್ತವೆನಿಸುವ ಶೈಲಿಯಲ್ಲಿ ಇಲ್ಲಿನ ಪಾತ್ರಗಳು ಹೊಸ ಬಣ್ಣ ಮೆತ್ತಿಕೊಂಡು ಕುಣಿಯುತ್ತವೆ. ಇಲ್ಲಿನ ಪ್ರತಿ ಅಧ್ಯಾಯವು ಸ್ವತಂತ್ರ ಕಥೆಯನ್ನು ಓದಿದ ಅನುಭವ ಕೊಡುತ್ತದೆ ಅನ್ನುವುದು ಕೂಡ ಕುತೂಹಲಕಾರಿ."

ಜೋಗಿ

16 other products in the same category:

Product added to compare.