ಸತ್ಯಕಾಮ / Sathyakama
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :248
ಪುಸ್ತಕದ ಸಂಖ್ಯೆ: 126
ISBN:81-88974-06-4
Reference: ಡಾ. ಗಜಾನನ ಶರ್ಮ
ಡಾ. ಗಜಾನನ ಶರ್ಮ / Gajanana Sharma
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:236
ಪುಸ್ತಕದ ಸಂಖ್ಯೆ:315
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಇದು ಕೇವಲ ಪ್ರವಾಸ ಕಥನವಾಗಿಲ್ಲ. ಜೊತೆಗೆ ಸ್ಥಳೀಯ ಐತಿಹ್ಯ-ಪುರಾಣಗಳನ್ನು ಪರಿಚಯಿಸುತ್ತಾ ಓದುಗರಿಗೆ ಒಂದಿಷ್ಟೂ ಬೇಸರ-ಆಯಾಸವಾಗದಂತೆ ಹಿಮಾಲಯ-ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಚಯ ಮಾಡಿಕೊಡುತ್ತಾರೆ. ಹಿನ್ನೆಲೆಯಲ್ಲಿ ಶರ್ಮರ ಇಂಜಿನಿಯರ್ ಮನಸ್ಸು ಕೆಲಸ ಮಾಡುತ್ತದೆ. ಲವಲವಿಕೆಯ ಚೇತೋಹಾರಿ ಬರವಣಿಗೆಯ ಈ ಕೃತಿ ಹಿಮಾಲಯವನ್ನು ಕಣ್ಣೆದುರಿಗೆ ತಂದುನಿಲ್ಲಿಸುತ್ತದೆ."