ಹೊ.ರಾ. ಸತ್ಯನಾರಾಯಣರಾವ್ / H.R. Sathyanarayanarav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:232
ಪುಸ್ತಕದ ಸಂಖ್ಯೆ : 197
ISBN :
Reference: ಸಂ:ಬಿ.ಎಸ್. ಕೇಶವರಾವ್
ಸಂ:ಬಿ.ಎಸ್. ಕೇಶವರಾವ್ / B.S Keshavararav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 144
ಪುಸ್ತಕದ ಸಂಖ್ಯೆ:234
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕನ್ನಡ ಸಾಹಿತ್ಯ ಲೋಕದಲ್ಲಿ ಕೈಲಾಸಂ ಅವರದು ಭವ್ಯವೆನಿಸುವ Star Value ಹಿಂದೆ ಅವರಿದ್ದಾಗ ಹೇಗಿತ್ತೋ, ಈಗಲೂ ಹೆಚ್ಚುಕಡಿಮೆ ಹಾಗೆಯೇ ಇದೆ. "ಕನ್ನಡಕ್ಕೊಬ್ಬನೇ ಕೈಲಾಸಂ", "ಕೈಲಾಸಂ ಜೋಕ್ಸ್, ಸಾಂಗ್ಸು" ಕೃತಿಗಳನ್ನು ಬರೆದು, ಕೈಲಾಸಂ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟ ಕೇಶವರಾಯರು "ಕ್ರೀಂ ಆಫ್ ಕೈಲಾಸಂ" ಕೃತಿಯಲ್ಲಿ ಕೈಲಾಸಂರವರಿಗೆ ಸಂಬಂಧಿಸಿದಂತೆ ನಿರೂಪಿತವಾಗಿರುವ ಅನೇಕ ವಿಚಾರಗಳನ್ನು ಹೆಕ್ಕಿ ಭಟ್ಟಿ ಇಳಿಸಿಕೊಟ್ಟಿದ್ದಾರೆ.