ಯಯಾತಿ ಇಂದಿನ ಸರ್ವಸಾಮಾನ್ಯ ಮನುಷ್ಯನ ಪುರಾಣ ಕಾಲದಲ್ಲಿಯ ಪ್ರತಿಷ್ಠಿತ ಪ್ರತಿನಿಧಿಯಾಗಿದ್ದಾನೆ. ಹಳೆಯ ಕಾಲದ ಆಧ್ಯಾತ್ಮಿಕ ಮೌಲ್ಯಗಳು ಉಧ್ವಸ್ತವಾಗಿ ಹೊಸಕಾಲದ ಮೌಲ್ಯಗಳು ಏರ್ಪಡದಿದ್ದ ಸಂಧಿಕಾಲದಲ್ಲಿ ಸಾಮಾನ್ಯ ಮನುಷ್ಯ ಯಯಾತಿಯಂತೆ ತಡಕಾಡುತ್ತಿದ್ದಾನೆ. ಸುಖಕ್ಕಾಗಿ ನಡೆಸುವ ಕುರುಡು ಶೋಧವೇ ಆತನ ಧರ್ಮವಾಗುವುದರಲ್ಲಿದೆ. ಈ ಕಾದಂಬರಿ ಯಯಾತಿಯ ಕಾಮದ ಕಥೆಯಾಗಿದೆ, ದೇವಯಾನಿಯ ಸಂಸಾರದ ಕಥೆಯಾಗಿದೆ, ಶರ್ಮಿಷ್ಠೆಯ ಪ್ರೀತಿಯ ಕಥೆಯಾಗಿದೆ ಮತ್ತು ಕವಚ ಭಕ್ತಿಯ ಪ್ರಗಾಥವಾಗಿದೆ. `ಯಯಾತಿ' ಶುದ್ಧ ಪೌರಾಣಿಕ ಕಾದಂಬರಿಯಲ್ಲ, ಪುರಾಣದಲ್ಲಿಯ ಒಂದು ಉಪಾಖ್ಯಾನದ ಕಥೆಯನ್ನಾಧರಿಸಿ ಬರೆಯಲಾದ ಒಂದು ಸ್ವತಂತ್ರ ಜ್ಞಾನಪೀಠ ಪುರಸ್ಕೃತ ಕಾದಂಬರಿ.

ಅನು:ವಿ.ಎಂ. ಇನಾಂದಾರ್

16 other products in the same category:

Product added to compare.