ಟಿ.ಪಿ. ಕೈಲಾಸಂ / T.P. Kailasam
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:88
ಪುಸ್ತಕದ ಸಂಖ್ಯೆ:363
Reference: ಅನು: ವಾಸುದೇವರಾವ್
ಮೂಲ: ಸರ್ ಆರ್ಥರ್ ಕಾನನ್ ಡಾಯ್ಲ್.
ಅನು: ವಾಸುದೇವರಾವ್ / Vasudevarav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :176
ISBN :
ಪುಸ್ತಕದ ಸಂಖ್ಯೆ : 667
Your payments are 100% secure
Delivery between 2-8 days
No returns accepted, Please refer our full policy
ಸ್ಕಾಟ್ಲೆಂಡಿನ ಎಡಿನ್ಬರೋದಲ್ಲಿ 1859 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. 1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್ ನನ್ನು ಹುಟ್ಟು ಹಾಕಿದ ಲೇಖಕ. ಪತ್ತೇದಾರ ಷರ್ಲಾಕ್ ಹೋಮ್ಸ್ ನ ರೋಚಕ ಸಾಹಸಗಳನ್ನು ಹೇಳುವ ಕಥೆಗಳ ಸಂಗ್ರಹವಿದು.