ಒಂದು ಪುಟ್ಟ ಊರಿನಲ್ಲಿ ಜಗತ್ತಿನ ಎಲ್ಲ ತಲ್ಲಣಗಳು, ಸ್ಥಿತ್ಯಂತರಗಳು, ನಾನಾ ಬಗೆಯ ದುರಂತಗಳು ಸಂಭವಿಸುವುದನ್ನು ಚಿತ್ರಿಸುವ, ಇತಿಹಾಸ ಚಲಿಸುವ ರೀತಿಗಳನ್ನು ಆ ಮೂಲಕ ಅನಾವರಣಗೊಳಿಸುವ ಅನನ್ಯ ಕೃತಿ "ಆಡುಕಳ". ಭೂ ಒಡೆತನದ ವಿಷಯದಲ್ಲಿ ಆಗುವ ದಾಯಾದಿ ಕಲಹಗಳು, ಆ ಕಲಹಗಳು ನಾನಾ ರೀತಿಗಳಲ್ಲಿ ಮನುಷ್ಯರನ್ನು, ಅವರ ಅಂತಃಸತ್ವವನ್ನು ಹೇಗೆ ನಾಶಪಡಿಸುತ್ತವೆ ಎಂಬುದನ್ನು ಕೃತಿ ಹಂತಹಂತವಾಗಿ ನಮ್ಮ ಮುಂದೆ ಬಿಚ್ಚಿಡುತ್ತ ಹೋಗುತ್ತದೆ.'' -ಮನು ಚಕ್ರವರ್ತಿ.

ಶ್ರೀಧರ ಬಳಗಾರ

16 other products in the same category:

Product added to compare.