``ಪಾತಕದ ಘಟನೆಯೇ "ಎದೆಗಾರಿಕೆ"ಯಲ್ಲಿ ಕೇಂದ್ರವಸ್ತು. ಆದರೆ ಬರವಣಿಗೆಯ ಮೂಲ ಸೆಳೆತವಿರುವುದು ಪಶ್ಚಾತ್ತಾಪ ಹಾಗೂ ಕರುಣೆಯ ಕಡೆಗೆ. ಪಾತಕಿಗಳ ಆಳದಲ್ಲಿ ಅಂತರ್ಜಲದಂತೆ ನೆಲೆಗೊಂಡಿರುವ ಪ್ರೀತಿ, ಸ್ನೇಹ, ವಿಶ್ವಾಸ ಹಾಗೂ ವಿಶ್ವಾಸ ಘಾತುಕತನ ಇವುಗಳನ್ನು ಅತ್ಯಂತ ಮಾನವೀಯವಾಗಿ ಈ ಕಾದಂಬರಿ ಚಿತ್ರಿಸುತ್ತದೆ'' -ಬಂಜಗೆರೆ ಜಯಪ್ರಕಾಶ.

ಅಗ್ನಿ ಶ್ರೀಧರ್

16 other products in the same category:

Product added to compare.