ತಂದದ್ದೇನು, ಪಡೆದದ್ದೇನು, ಕಳೆದುಕೊಂಡದ್ದೇನು - ಎಂಬ ಎಂದಿನ ಪ್ರಶ್ನೆಗಳನ್ನು ಎತ್ತುತ್ತಲೇ; ಕೊನೆಗೂ ನಾವು ಕಳೆದುಕೊಳ್ಳಲಾರದ್ದು ಪಡೆದ ಅನುಭವ ಮಾತ್ರ - ಎಂಬುದನ್ನು, ಪರೋಕ್ಷವಾಗಿ ದನಿಸುವ `ಮಾಯಾವಿ ಮಾಂಗಿ', `ಯಾದೇವಿ', `ಆ ಕತ್ತಲೆಯಿಂದ', `ವೈತರಣಿಯ ಸೆಳವು', `ಉಳಿದ ಶಬ್ದ' ಮುಂತಾದ ಯಶಸ್ವಿ ಕಥೆಗಳ ಸಂಕಲನವಿದು.

ಚಿಂತಾಮಣಿ ಕೊಡ್ಲೆಕೆರೆ

16 other products in the same category:

Product added to compare.