ಅನಂತಮೂರ್ತಿಯವರು ಕನ್ನಡದ ಅಗ್ರ ಪಂಕ್ತಿಯ ಸೃಷ್ಟಿಶೀಲ ಲೇಖಕರಾಗಿರುವರಂತೆ, ಶ್ರೇಷ್ಠ ವಿಮರ್ಶಕರೂ ಆಗಿದ್ದಾರೆ. ಪ್ರೌಢ ವ್ಯಾಸಂಗ, ಆಳ ಚಿಂತನೆ, ಪೂರ್ವಗ್ರಹ ಮುಕ್ತ ವಿಮರ್ಶಾ ದೃಷ್ಟಿಯಿರುವ ಅಪರೂಪದ ಲೇಖಕ ಅನಂತಮೂರ್ತಿಯವರು. ಕನ್ನಡದ ವಿಮರ್ಶಾ ಕ್ಷೇತ್ರದಲ್ಲಿ ಹೊರ ಬಂದ ಪ್ರೌಢ ವಿಮರ್ಶೆಯನ್ನು ಈ ಸಂಕಲನದಲ್ಲಿ ಕಾಣಬಹುದು.

ಯು.ಆರ್. ಅನಂತಮೂರ್ತಿ

16 other products in the same category:

Product added to compare.