ಮೂಲ:ಡಿ. ಎಚ್. ಲಾರೆನ್ಸ್.
ಅನು: ಜಿ.ಎನ್. ರಂಗನಾಥ ರಾವ್ / Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :240
ISBN :
ಪುಸ್ತಕದ ಸಂಖ್ಯೆ : 671
Reference: ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :176
ಪುಸ್ತಕದ ಸಂಖ್ಯೆ:550
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಛಂದಸ್ಸಿನಲ್ಲಿ ಅಭಿಮಾನಿ ದೇವತೆಗಳನ್ನು ಅಡಗಿಸಿಟ್ಟು ಹಾಡಿನೊಂದಿಗೆ ಅಂದರೆ ಹಾಡುತ್ತ ಅದನ್ನು ಬಿಡುಗಡೆಗೊಳಿಸುವ ಅಥವಾ ಸಾಕ್ಷಾತ್ಕಾರ ಮಾಡಿಕೊಂಬ ಪದ್ಧತಿ ಬಯಲಾಟ ಹಾಗೂ ತತ್ವಪದಕಾರರ ಹಾಡುಗಾರಿಕೆಯಲ್ಲಿವೆ. ನನ್ನದು ಬಯಲಾಟದ ಲಾವಣಿಗಳಿಂದ ಸ್ಫೂರ್ತಿ ಪಡೆದ ಹೊಸ ಅಂಶಗಣ ಸಂಯೋಜನೆ" ಎನ್ನುವ ಚಂದ್ರಶೇಖರ ಕಂಬಾರರ ಅಪೂರ್ವ ಗೇಯ ಗೀತೆಗಳ ಸಂಕಲನವಿದು.