ಪಂಜೆ ಮಂಗೇಶರಾಯರು ಕನ್ನಡ ನವೋದಯದ ಮಹಾಬೆಳಗು ಎಂದು ಹೆಸರಾದವರು. ಕನ್ನಡಕ್ಕೆ ಅನೇಕ ಹೊಸದುಗಳನ್ನು ಕಾಣ್ಕೆಯಾಗಿ ಕೊಟ್ಟವರು. ಹೊಸಗನ್ನಡ ಸಾಹಿತ್ಯದ ಮೊದಮೊದಲ ದಿನಗಳಲ್ಲಿ ಕನ್ನಡವನ್ನು ಸಿಂಗರಿಸಿದವರಲ್ಲಿ ಪಂಜೆಯವರು ಪ್ರಮುಖರು. ಇವರ ಸಾಹಿತ್ಯದ ಸಮಗ್ರ ಸಂಕಲನವಿದು.

ಪಂಜೆ ಮಂಗೇಶರಾಯರು

16 other products in the same category:

Product added to compare.