ಗಿರೀಶ ಜಕಾಪುರೆ / Girija Jakapure
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:240
ಪುಸ್ತಕದ ಸಂಖ್ಯೆ:689
ISBN:978-81-933549-6-4
Reference: ಎನ್. ಬಾಲಸುಬ್ರಹ್ಮಣ್ಯ
ಎನ್. ಬಾಲಸುಬ್ರಹ್ಮಣ್ಯ / N. Balasubramanya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:196
ಪುಸ್ತಕದ ಸಂಖ್ಯೆ:82
ISBN:81-87321-62-8
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಮೂರು ದಶಕಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸಿ ಇಂಗ್ಲಿಷ್-ಕನ್ನಡ ನಿಘಂಟಿಗಾಗಿ ಶ್ರಮಿಸಿದ ಪ್ರೊ| ಎನ್. ಬಾಲಸುಬ್ರಹ್ಮಣ್ಯ ಅವರ ಲೇಖನಗಳು ಇಲ್ಲಿವೆ. ಪ್ರಾಚೀನ ಗ್ರೀಸ್ ಮತ್ತು ಭಾರತಗಳ ಕಾವ್ಯಮೀಮಾಂಸೆಯಿಂದ ಕನ್ನಡದ ನವ್ಯ ವಿಮರ್ಶೆಯವರೆಗೆ ಚಾಚಿಕೊಂಡಿರುವ ಈ ಲೇಖನಗಳು ಹಿಂದಿನ ಪರಂಪರೆಯನ್ನು ಸಮಕಾಲೀನ ಚಿಂತನೆಯನ್ನೂ ಅರಗಿಸಿಕೊಂಡ ಅಧ್ಯಯನದ ಪಕ್ವ ಫಲ."-ಎಲ್.ಎಸ್. ಶೇಷಗಿರಿರಾವ್