ನಟ ನಾಟಕಕಾರ, ನಿರ್ದೇಶಕ ಮೂರೂ  ಆಗಿದ್ದ ಪರ್ವತವಾಣಿಯವರು ನಾಲ್ಕೈದು ದಶಕಗಳವರೆಗೆ ಇಡೀ ಕನ್ನಡ ರಂಗಭೂಮಿಯನ್ನು ಆಕ್ರಮಿಸಿದಂತಹ ರಂಗಸಾಧಕರು. ಆ ಕಾಲದ ಯಾವುದೇ ಶಾಲಾ ಕಾಲೇಜುಗಳಾಗಲೀ ಕರ್ನಾಟಕದಲ್ಲಿದ್ದ ಹವ್ಯಾಸಿ ರಂಗ ತಂಡಗಳಾಗಲೀ ಸಂಘ ಸಂಸ್ಥೆಗಳಾಗಲಿ ಅವರ ನಾಟಕಗಳನ್ನು ಆಡದೇ ಬಿಟ್ಟಿಲ್ಲ  ಎನ್ನುವುದು ಅತಿಶಯೋಕ್ತಿಯಲ್ಲ. ಹಾಸ್ಯ ಮತ್ತು ವಿಡಂಬನೆಗಳ ಮೂಲಕ ಸಮಾಜದ ಓರೆಕೋರೆಗಳ ಮೇಲೆ ಬೆಳಕು ಚೆಲ್ಲುವ ಅವರ ನಾಟಕಗಳು ವೈವಿಧ್ಯಮಯ ವಸ್ತು ವಿಷಯಗಳನ್ನು ಒಳಗೊಂಡಿರುವಂತದ್ದು.ಅಂತಹ ಪರ್ವತವಾಣಿಯವರ ಪ್ರಸಿದ್ಧ ನಾಟಕಗಳ ಸಂಕಲನವಿದು. 

ಸಂಪಾದಕರು : ಕೆ.ಎಂ. ವಿಜಯಲಕ್ಷ್ಮಿ

16 other products in the same category:

Product added to compare.