ಹೆಚ್.ಎಸ್.ವಿ. / ಸಂ: ಎನ್.ಎಸ್. ಶ್ರೀಧರಮೂರ್ತಿ / N.S.Sridharmurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 104
ಪುಸ್ತಕದ ಸಂಖ್ಯೆ:775
ISBN:978-93-87192-72-0
Reference: ವಿ.ಎಸ್. ನಾರಾಯಣರಾವ್
ವಿ.ಎಸ್. ನಾರಾಯಣರಾವ್ / V.S. Narayanarav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 432
ಪುಸ್ತಕದ ಸಂಖ್ಯೆ:274
ISBN:
Your payments are 100% secure
Delivery between 2-8 days
No returns accepted, Please refer our full policy
ಸರ್ ಎಂ. ವಿಶ್ವೇಶ್ವರಯ್ಯ ಭಾರತ ಕಂಡ ಅದ್ಭುತ ಇಂಜಿನಿಯರಿಂಗ್ ಪ್ರತಿಭೆ. `ವಿಶ್ವೇಶ್ವರಯ್ಯನವರಂಥ ಪ್ರತಿಭಾವಂತ ಮಹಾವ್ಯಕ್ತಿಯ ಸವಿಸ್ತಾರ ಜೀವನಚರಿತ್ರೆ ಇದುವರೆಗೂ ಪ್ರಕಟವಾಗದಿರುವುದು ನಮ್ಮ ಜನರ ಕೃತಜ್ಞತೆ ಮತ್ತು ಸೋಮಾರಿ ಸ್ವಭಾವಗಳನ್ನು ನಿದರ್ಶಿಸುತ್ತದೆ. ತುಂಬ ಶ್ರಮವಹಿಸಿ, ಅಪಾರ ವಿಷಯಗಳನ್ನು ಸಂಗ್ರಹಿಸಿ, ಈ ಪುಸ್ತಕ ಬರೆದು ಈ ಕಳಂಕವನ್ನು ನೀನು ತೊಡೆದುಹಾಕಿ, ಎಲ್ಲರ ಕೃತಜ್ಞತೆಗೆ ಪಾತ್ರನಾಗಿರುವೆ' - ಹೀಗೆಂದು ಡಿ.ವಿ.ಜಿ.ಯವರಿಂದ ಪ್ರಶಂಸಿಸಲ್ಪಟ್ಟ ಈ ಕೃತಿ ಒಬ್ಬ ಕರ್ಮಯೋಗಿಯ ಜೀವನ-ಸಾಧನೆಯನ್ನು ಅಪೂರ್ವ ರೀತಿಯಲ್ಲಿ ಚಿತ್ರಿಸುತ್ತದೆ.