ಪ್ರೊ.ಮಲ್ಲೇಪುರಂ ಜಿ ವೆಂಕಟೇಶ / Mallepuram G Venktesha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:304
ಪುಸ್ತಕದ ಸಂಖ್ಯೆ:795
ISBN : 978-93-87192-92-8
Reference: ವಿಶ್ವೇಶ್ವರ ಭಟ್
ವಿಶ್ವೇಶ್ವರ ಭಟ್ / Vishweshwarabhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:144
ಪುಸ್ತಕದ ಸಂಖ್ಯೆ:322
ISBN:
Your payments are 100% secure
Delivery between 2-8 days
No returns accepted, Please refer our full policy
ನನ್ನ ಮಟ್ಟಿಗೆ ಈ ಅಂಕಣ ಅಕ್ಷರಗಂಗೆ. `ನೂರೆಂಟು ಮಾತು' ನೆಪದಿಂದ ಅನೇಕರನ್ನು ಭೇಟಿಯಾಗಿದ್ದೇನೆ, ಅಸಂಖ್ಯ ಊರುಗಳನ್ನು ಸುತ್ತಿದ್ದೇನೆ. ನೂರಾರು ಪುಸ್ತಕಗಳನ್ನು ಓದಿದ್ದೇನೆ. ಹಲವು ಸಿನಿಮಾ ನೋಡಿದ್ದೇನೆ. ಅನೇಕರಿಗೆ ಕಿವಿಕೊಟ್ಟು ದಿನಗಟ್ಟಲೆ ಆಲಿಸಿದ್ದೇನೆ, ಅವೆಲ್ಲವುಗಳನ್ನೂ ಈ ಅಂಕಣದಲ್ಲಿ ಬಸಿದಿದ್ದೇನೆ. `ನೂರೆಂಟು ಮಾತು' ನನ್ನ ಮನಸ್ಸಿನ ಹುಲ್ಲುಗಾವಲು ಅಥವಾ ಹೂದೋಟ. ಈ ಅಂಕಣದ ಮೂಲಕ ನಾನು ಓದುಗರಿಗೆ ಏನು ಕೊಟ್ಟೆ ಎಂಬುದಕ್ಕಿಂತ, ಇದರಿಂದ ನಾನು ಪಡೆದಿದ್ದೇ ಜಾಸ್ತಿ. `ನೂರೆಂಟು ಮಾತು' ನನ್ನನ್ನು ಕೈಹಿಡಿದು ನಡೆಸಿದೆ. ನಾನೊಬ್ಬ ದಾರಿಹೋಕ - ಎನ್ನುವ ವಿಶ್ವೇಶ್ವರ ಭಟ್ ರವರ ಜನಪ್ರಿಯ ಅಂಕಣ ಬರಹಗಳ ಸಂಕಲನ.