ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :128
ಪುಸ್ತಕದ ಸಂಖ್ಯೆ : 610
ISBN :
Reference: ಎಚ್.ಎಸ್. ವೆಂಕಟೇಶಮೂರ್ತಿ
ಎಚ್.ಎಸ್. ವೆಂಕಟೇಶಮೂರ್ತಿ / H.S.Venkateshmurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:216
ಪುಸ್ತಕದ ಸಂಖ್ಯೆ:849
ISBN:978-93-92230-27-1
Your payments are 100% secure
Delivery between 2-8 days
No returns accepted, Please refer our full policy
"ಯುಗದ ಭಾಗ್ಯದಿಂದ ಅವತರಿಸಿದ ಬುದ್ಧನಂತೆ ಆತನ ಕುರಿತ ಸಾಹಿತ್ಯ ನುಡಿಯ ಭಾಗ್ಯದಿಂದ ರೂಪುಗೊಳ್ಳುತ್ತದೆ.ಹೀಗೆ ಕನ್ನಡದಲ್ಲಿ ರೂಪುಗೊಂಡ ಬುದ್ಧಕೃತಿ ಪರಂಪರೆಯ ಸಾಲಿನಲ್ಲಿ, ಹೊಸಹಣತೆ ಬುದ್ಧಚರಣ"
- ಚ ಹ ರಘುನಾಥ.
"ಭಾಷೆ ಮತ್ತು ಛಂದಸ್ಸಿನ ನೇಯ್ಗೆಯಲ್ಲಿ ಅಪೂರ್ವವೆನಿಸಿದ ಕವಿಯ ಒಳದನಿಯ ಸಂವಾದವಾಗಿ ಬಂದಿರುವ ಬುದ್ಧಚರಣ ಕನ್ನಡಕ್ಕೆ ಒಂದು ಶ್ರೇಷ್ಠ ಮಹಾಕಾವ್ಯವಾಗಿದೆ ".
-ಅರವಿಂದ ಚೊಕ್ಕಾಡಿ .
ಕವಿ ಎಚ್ಚೆಸ್ವಿಯವರ 'ಬುದ್ಧಚರಣ' ಕಾವ್ಯಕುರಿತ ವಿವಿಧ ನೆಲೆಯ ಜನರಿಂದ ಬಂದ ಸ್ಪಂದನಗಳ ಅಪೂರ್ವ ಗುಚ್ಛ ಈ ಕೃತಿ,ಬುದ್ಧಚರಣಕ್ಕೆ ಕೈದೀವಿಗೆಯಂತಿದೆ .