"ನಿಮ್ಮ ಕಾರ್ಖಾನೆಗೆ ಬೆಂಕಿಬಿದ್ದು ಉರಿದು ಹೋಯ್ತು ಅಂತ ಕೇಳಿ ಬಹಳ ದುಃಖವಾಯ್ತು. ಅದರಲ್ಲಿ ಏನನ್ನ ತಯಾರಿಸ್ತಾ ಇದ್ದಿರಿ?", "ಅಗ್ನಿಶಾಮಕ ಸಾಮಗ್ರಿಗಳನ್ನ!". ಹ.. ಹ... ಹ.... ಕನ್ನಡದ ನಗೆಬರಹಗಾರ ಎಸ್.ಎನ್.ಶಿವಸ್ವಾಮಿಯವರ ನಗೆಹನಿಗಳ ಸಂಗ್ರಹ.

ಎಸ್.ಎನ್. ಶಿವಸ್ವಾಮಿ

16 other products in the same category:

Product added to compare.