ಜಗತ್ತಿನಲ್ಲಿ ಎಲ್ಲೂ ಇಲ್ಲದಷ್ಟು ವೈವಿಧ್ಯಮಯವಾದ ಹಬ್ಬಗಳು ಭಾರತದಲ್ಲಿವೆ. ಆಯಾ ದೇಶದ ಸಾಂಸ್ಕೃತಿಕ ಧಾರ್ಮಿಕ ವೈಶಿಷ್ಟ್ಯವನ್ನು ಸಾರುವಂತಹ ಮತ್ತು ಮನುಷ್ಯನ ದೈನಂದಿನ ಬದುಕಿನಲ್ಲಿ ಲವಲವಿಕೆ, ಸಂತಸ ಚೈತನ್ಯವನ್ನು ಉಕ್ಕಿಸುವಂತಹ ಪ್ರಮುಖ ಹಬ್ಬಗಳ ಆಚರಣೆಯ ರೀತಿ-ನೀತಿ ಮತ್ತು ವೈವಿಧ್ಯಗಳ ವಿವರಣೆ ಇಲ್ಲಿದೆ. ಜೊತೆಗೆ ಪ್ರಮುಖ ದಿನಾಚರಣೆಗಳ ಪರಿಚಯವೂ ಈ ಪುಸ್ತಕದಲ್ಲಿದೆ.

ಸಂಪಟೂರು ವಿಶ್ವನಾಥ್

16 other products in the same category:

Product added to compare.