ಕೆ.ಆರ್.ಸ್ವಾಮಿ / K.R Swami
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 272
ಪುಸ್ತಕದ ಸಂಖ್ಯೆ:852
ISBN:978-93-92230-30-1
Reference: ಡಾ. ಜಯಶ್ರೀ ಅರವಿಂದ್
ಡಾ. ಜಯಶ್ರೀ ಅರವಿಂದ್ / Dr. Jayashri Aravindh
ಬೈಂಡಿಂಗ್ : ಹಾರ್ಡ್ ಬೌಂಡ್.
ಪುಟಗಳು: 220
ಪುಸ್ತಕದ ಸಂಖ್ಯೆ:575
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಎಲ್ಲಾ ಮಹಾನ್ ಸಂಗೀತಗಾರರ ದನಿಯೆಲ್ಲಾ ಮಹೇಶ್ ಅವರ "ಸಂಗೀತ"ದಲ್ಲಿ ಸುಪ್ತವಾಗಿ ಬೆಚ್ಚಗೆ ಅವಿತುಕೊಂಡಿದೆ. ಅಕ್ಷರಗಳಂತೆ ದನಿಯೂ ಶಾಶ್ವತ, ಚಿರಂತನ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸಂಗೀತ ಲೋಕದ ದಿಗ್ಗಜರ ಕಂಠ ಸಿರಿಯನ್ನು ದೇಶದ ಉದ್ದಗಲಕ್ಕೂ ತಲುಪಿಸಿದ ಅಗ್ಗಳಿಕೆ ಅವರದು. ಹೊಸ ಹೊಸ ಗಾಯಕರನ್ನು ಪರಿಚಯಿಸಿ ಅವರಿಂದ ಹಾಡಿಸಿ ಸಾಹಿತ್ಯ, ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದವರು. ಮೃದು ಸ್ವಭಾವ, ಆಪ್ತತೆ, ನಿಷ್ಕಲ್ಮಷ ನಗು, ಸರಳ ಸಜ್ಜನಿಕೆ, ಮೂರ್ತಿವೆತ್ತ ವ್ಯಕ್ತಿತ್ವ - ಇದು ಕನ್ನಡದ ಅಪೂರ್ವ ಸಾಧಕ ಹಾಗೂ "ಸಂಗೀತ" ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಪರೂಪದ ಜೀವಿಯ ಜೀವನ ಕಥೆ.-ವಿಶ್ವೇಶ್ವರ ಭಟ್