ಸಾ.ಕೃ. ರಾಮಚಂದ್ರರಾವ್ / Ramachandrarav
ಇಂಗ್ಲಿಷ್ ಮೂಲಕ ಕನ್ನಡ ಕಲಿಯಿರಿ / English Moolaka Kannada Kaliyiri
Reference: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
- Write a review
₹195.00
Tax excluded
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ / Dr. N.S Lakshmi Narayanabhatta
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:248

Your payments are 100% secure

Delivery between 2-8 days

No returns accepted, Please refer our full policy
"ಕನ್ನಡ ಭಾಷೆಯನ್ನು ಕಲಿಯಲು ಬಯಸುವ ಜನಕ್ಕೆ ಈ ಪುಸ್ತಕ ಬಹಳ ಸಹಾಯಕವಾದ ಗ್ರಂಥ. ಈ ಪುಸ್ತಕದಲ್ಲಿ ಪಾಠರೂಪದ ಹಲವು ಅಧ್ಯಾಯಗಳಿವೆ. ದಿನನಿತ್ಯದ ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಬೇಕಾದ ಮಾತುಗಳು ಅವುಗಳಲ್ಲಿ ಬಂದಿವೆ. ಜೊತೆಯಲ್ಲೇ ಇಂಗ್ಲಿಷ್ ನಲ್ಲಿ ಅರ್ಥವನ್ನೂ ಕೊಡಲಾಗಿದೆ. ಪಾಠದ ಕೊನೆಯಲ್ಲಿ ಸಂಬಂಧಿಸಿದ ವ್ಯಾಕರಣದ ಅಂಶಗಳನ್ನೂ ಕೊಟ್ಟಿದೆ. ಕೆಲವು ಅಭ್ಯಾಸ(Exercise) ಭಾಗಗಳೂ ಇವೆ." ಕನ್ನಡದ ಮಹತ್ವದ ಕವಿ, ಲೇಖಕ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಉಪಯುಕ್ತ ಕೃತಿಯನ್ನು ರಚಿಸಿಕೊಟ್ಟಿದ್ದಾರೆ.
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ