ಸಂ.: ಬೇಲೂರು ರಾಮಮೂರ್ತಿ / Beluru Ramamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 200
ಪುಸ್ತಕದ ಸಂಖ್ಯೆ:405
ISBN:
Reference: ಬಿ.ಟಿ. ಲಲಿತಾನಾಯಕ್
ಬಿ.ಟಿ. ಲಲಿತಾನಾಯಕ್ / B.T. Lalithanayak
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :216
ISBN :
ಪುಸ್ತಕದ ಸಂಖ್ಯೆ : 16
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಈಕೆಯ ಎಲ್ಲ ಗ್ರಹಿಕೆ ಕುತೂಹಲಕರ ಮತ್ತು ಅರ್ಥಪೂರ್ಣ... ನೇರವಾಗಿ, ಸ್ಪಷ್ಟವಾಗಿ ಬರೆಯುವ ಈ ಹೆಣ್ಣು ಮಗಳು... ಹೆಣ್ಣಿನ ಮನಸ್ಸಿನ ಒಳಕೋಣೆಗಳನ್ನು ಮತ್ತು ಎಂದೂ ಮಾತಾಡದ ಜನಾಂಗವೊಂದು ಮಾತಾಡುವ ಸ್ವಚ್ಛ ಶೈಲಿಯನ್ನು ತೋರಿದವರು. ಲಲಿತಾ ತಮ್ಮ ಕವನ ಬರೆದ ಮೇಲೆ, ಇವು ನಿಜಕ್ಕೂ ಕವನಗಳಾಗಿರುವುದರಿಂದ, ಇವರ ಕಾವ್ಯದ ಜೊತೆಗೇ ಇವರ ಸಾಮಾಜಿಕ ಬದ್ಧತೆ ಮತ್ತು ನೋವುಗಳನ್ನು ಚರ್ಚಿಸುವುದು ಅನಿವಾರ್ಯವಾಗಿರುವುದು ಲಲಿತಾ ಎಂಬ ಲಂಬಾಣಿ ಹೆಣ್ಣು ಮಗಳು ಎಸೆದಿರುವ ಸವಾಲು".-ಪಿ. ಲಂಕೇಶ್